Wednesday, January 12, 2011

ಕನ್ನಡ ಗಣಕ ಪರಿಷತ್ ಒಂದು ಹವ್ಯಾಸಿ ಸಂಸ್ಥೆ ಅಂಥ ತೇಜಸ್ವಿ ಯವರೇ ಹೇಳಿದ್ದಾರೆ.

ಕನ್ನಡ ಗಣಕ ಪರಿಷತ್ ಒಂದು ಹವ್ಯಾಸಿ ಸಂಸ್ಥೆ ಅಂಥ ತೇಜಸ್ವಿ ಯವರೇ ಹೇಳಿದ್ದಾರೆ.

ಕನ್ನಡ ಗಣಕ ಪರಿಷತ್ ಗೆ ನುಡಿ ತಂತ್ರಾಂಶ ಮಾಡಲು ಕರ್ನಾಟಕ ಸರ್ಕಾರ ೩೫ ಲಕ್ಷ  ರೂಪಾಯಿಗಳನ್ನು ಮಂಜೂರು ಮಾಡಿದ್ದರು. ಈ ದುಡ್ಡು ಯಾರು ಯಾರಿಗೆ ಹೋಗಿದೆ ಅಂಥ ಕರ್ನಾಟಕ ಸರ್ಕಾರ ಯಾಕೆ ಹೇಳುತ್ತಿಲ್ಲ. ಇದರಲ್ಲಿ ಗುಟ್ಟು ಏನು ? ಕನ್ನಡ ಗಣಕ ಪರಿಷತ್ ನವರಿಗೆ ಈ ದುಡ್ಡು ಎನ್ ಆಗಿದೆ ಅಂಥ ಗೊತ್ತು. ಕನ್ನಡ ಗಣಕ ಪರಿಷತ್ ಯಾಕೆ ಏನು ಹೇಳುತ್ತಿಲ್ಲ?
ಕರ್ನಾಟಕ ಸರಕಾರ ದಿಂದ ದುಡ್ಡು ತೆಗೆದು ಕೊಂಡ, ಕನ್ನಡ ಗಣಕ ಪರಿಷತ್ ಯಾಕೆ ನಾವು ಕನ್ನಡಕ್ಕೆ ಉಚಿತ ಸೇವೆ ಮಾಡುತ್ತಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ಓಡಾಡಬೇಕು?

ಕನ್ನಡ ಗಣಕ ಪರಿಷತ್ ಕರ್ನಾಟಕ ಸರ್ಕಾರ ವನ್ನು ತಪ್ಪು ದಾರಿ ಗೆ ಹೇಳೆದಿದ್ದಾರೆ ಮತ್ತು ಕನ್ನಡ ತಂತ್ರಾಂಶ ವನ್ನು ನಾವೇ ಮಾಡಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ತಂತ್ರಾಂಶ ಅಂದರೆ ಏನು ಅಂಥ ನು ಗೊತ್ತಿರಲಿಲ್ಲ ಮತ್ತು ಎಲ್ಲರ ಕಣ್ಣಿಗೆ ಮಣ್ಣು ಎರಚಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ದುಡ್ಡು ಕೊಟ್ಟು  ಹೊಸ ಕನ್ನಡ ತಂತ್ರಾಂಶ ಮಾಡಿ ಅಂಥ ಹೇಳಿದ್ದು. ಈಗ ಕನ್ನಡ ಗಣಕ ಪರಿಷತ್ ಕದ್ದು ಮಾಡಿರುವ ನುಡಿ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಕೊಟ್ಟಿದ್ದಾರೆ. ಕನ್ನಡ ಗಣಕ ಪರಿಷತ್ ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಕನ್ನಡ ಗಣಕ ಪರಿಷತ್ ಅನ್ನು ಕರ್ನಾಟಕ ಸರ್ಕಾರ ದವರು ದೂರ ಇಡಬೇಕು.
ಕರ್ನಾಟಕ ಸರ್ಕಾರ, ನುಡಿ ತಂತ್ರಾಂಶ ವನ್ನು ಎಲ್ಲ ಸರ್ಕಾರ ಕಚೇರಿಯಲ್ಲಿ ಕಡ್ಡಾಯವಾಗಿ ಉಪಯೋಗಿಸಬೇಕೆಂದು ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರ ಬೇರೆ ಕನ್ನಡ ತಂತ್ರಾಂಶ ತಯಾರಿಕರಿಗೆ ಮೋಸ ಮಾಡಿದ್ದಾರೆ.

No comments:

Post a Comment