Wednesday, January 12, 2011

ಸುಳ್ಳು ಹೇಳುವ, ಕದ್ದು ಕನ್ನಡ ಫಾಂಟ್ಸ್ ಮಾಡಿರುವ ಶೇಷಾದ್ರಿ ವಾಸು

ಸುಳ್ಳು ಹೇಳುವ, ಕದ್ದು ಕನ್ನಡ ಫಾಂಟ್ಸ್ ಮಾಡಿರುವ ಶೇಷಾದ್ರಿ ವಾಸು

ರಾಜ್ಯ ವಾರ್ತೆ - ತುಮಕೂರು  
ಕನ್ನಡಕ್ಕೆ ಅನ್ವಯಿಕ  ತಂತ್ರಾಂಶ ಅಗತ್ಯ
[Kannada Software - VASU June 2009.pdf (application/pdf) 409.00K]
ಕನ್ನಡ ಪ್ರಭ ವಾರ್ತೆ , ತುಮಕೂರು , ಜೂನ್ ೧೫ ೨೦೦೯,

ಕನ್ನಡ ಭಾಷಾ ತಂತ್ರಾಂಶ ಗಳಲ್ಲಿ ಬಹುತೇಕ ತಾಂತ್ರಿಕ (ಸಾಫ್ಟ್ ವೇರ್ ಗಳಲ್ಲಿ ) ಸಮಸ್ಯೆಗಳು ಬಗೆಹರಿದಿವೆ. ಆದರೆ ಇಂಗ್ಲಿಷ್ ಭಾಷಾ ತಂತ್ರಾಂಶ ಗಳಲ್ಲಿ ರುವಂತೆ  ಕನ್ನಡದಲ್ಲೂ ವಿವಿದ ರೀತಿಯ ಅನ್ವಯಿಕ ತಂತ್ರಾಂಶ (ಅಪ್ಲಿಕೇಶನ್) ಗಳನ್ನೂ ರೂಪಿಸಬೇಕಾದ ಅಗತ್ಯವಿದೆ ಎಂದು ಉಚಿತ ಕನ್ನಡ ತಂತ್ರಾಂಶ ಬರಹದ ರೂವಾರಿ ಅಮೇರಿಕಾದ ಶೇಷಾದ್ರಿ ವಾಸು ಚಂದ್ರಶೇಖರನ್ ಅಭಿಪ್ರಾಯಪಟ್ಟರು.

ಕನ್ನಡದಲ್ಲಿ ಇಂದು ತಂತ್ರಾಂಶಗಳು ಲಭ್ಯವಿವೆ. ಅವಲ್ಲೆವೂ ಇ-ಮೇಲ್ ಮಾಡಲು, ದಾಖಲಾತಿ ಸಂಗ್ರಹ ಇತ್ಯಾದಿಗಸ್ಟೇ  ಸೀಮಿತವಾಗಿದೆ. ಆದರೆ ಅಸ್ಟೇ ಸಾಲದು. ವಿವಿದ ವಿಷಯಗಳಿಗೆ ಸಂಭದಿಸಿದಂತೆ ಎಲ್ಲಾ ಮಾಹಿತಿಯೂ ಕನ್ನಡದಲ್ಲಿ ಲಭ್ಯವಾಗುವಂತಾಗಬೇಕು. ಅದಕ್ಕಾಗಿ ಅನ್ವಯಿಕ ತಂತ್ರಾಂಶ ಗಳು ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ಲಾಭಕ್ಕ ಅಲ್ಲ, ಖುಷಿಗೆ : ಅಮೆರಿಕಾದಂಥಹ ದೇಶದಲ್ಲಿ ಕುಳಿತು ಬರಹ ತಂತ್ರಾಂಶವನ್ನು ರೂಪಿಸಿದ್ದು ಯಾವುದೇ ಲಾಭದ ಉದ್ದೇಶ ದಿಂದಲ್ಲ. ಕೇವಲ ಸ್ವಂತ ಬಳಕೆಯ ಖುಷಿಯಿಂದ ಎಂದ ಅವರು , ಬರಹ ರೂಪು ಗೊಂಡಾಗ ಖುಷಿಯಾಯಿತು. ಅದು ಹಲವರ ಗಮನಕ್ಕೆ ಬಂದಾಗ ಅನೇಕ ಗೆಳೆಯರು ಸಿಕ್ಕಿದರು. ಅಲ್ಲದೆ ಬಿಡುವಿನ ವೇಳೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ಬರಹ ಸಂಶೋದನೆ ನೆರವಾಯಿತು. ಅದೇ ಬಹುದೊಡ್ಡ ಖುಷಿ ಸಂಗತಿಯಾಯಿತು.
ಜೀವನೋಪಾಯಕ್ಕೆ ಒಂದು ಉದ್ಯೋಗವಿದೆ. ಆದರೆ ಹವ್ಯಾಸವಾಗಿ ನಡೆಸಿದ ಪ್ರಯೋಗ ಬರಹ ತಂತ್ರಾಂಶದ ರೂಪ ಪಡೆಯಿತು. ಆ ಪ್ರಯೋಗ ಯಶಸ್ವಿಯಾದ್ದರಿಂದ ಅದನ್ನು ಉಚಿತವಾಗಿ ಜನಬಳಕೆಗೆ ಇಂಟರ್ ನೆಟ್ ನಳ್ಳಿ ಮುಕ್ತ ಅವಕಾಶ ನೀಡಲಾಯಿತು,
==================================
೨೦೦೪ ರಲ್ಲಿ ತೇಜಸ್ವಿ, ಈಕವಿ, ಕಂಬಾರ, ಹಳೆಮನೆ ಮತ್ತು ಇತರರು, ೨೦೦೪ ರಲ್ಲಿ ಇವರೆಲ್ಲರೂ ಸೇರಿ, ಕರ್ನಾಟಕ ಸರಕಾರಕ್ಕೆ, ಕನ್ನಡಕ್ಕೆ ಅನ್ವಯಿಕ ತಂತ್ರಾಂಶ ಅಗತ್ಯ ಎಂದು ಹೇಳಿದ್ದರು

ಕರ್ನಾಟಕ ಸರ್ಕಾರದಲ್ಲಿ ಕನ್ನಡಕ್ಕೆ ದಕ್ಕೆ ತಂದಿರುವರು ಕನ್ನಡ ಗಣಕ ಪರಿಷತ್.
ಕನ್ನಡ ಗಣಕ ಪರಿಷತ್ ಗೆ ಕನ್ನಡ ತಂತ್ರಾಂಶ ಮಾಡುವ ವಿದಾನವೇ ಗೊತ್ತಿಲ್ಲ ಮತ್ತು ಗೊತ್ತಿರಲಿಲ್ಲ.
ಕನ್ನಡ ಗಣಕ ಪರಿಷತ್, ನುಡಿ ತಂತ್ರಾಂಶ ಕದ್ದು ಮಾಡುವುದಕ್ಕೆ ಕಾರಣ ಬರಹ ವಾಸು.

ಕರ್ನಾಟಕ ಸರ್ಕಾರದಲ್ಲಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಬೆಳೆಯುತ್ತಿಲ್ಲ. ಯಾಕೆ ಅಂದರೆ ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದ್ದಾರೆ.  ಕಗಪ ಬರಹ ಫಾಂಟ್ಸ್ ಕದ್ದು ಮಾಡಿರುವ ನುಡಿ ಫಾಂಟ್ಸ್ ಅನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದಾರೆ. ಇದೆಕ್ಕೆಲ್ಲ ಆದಾರ ಇದೆ.

ನುಡಿ ಕನ್ನಡ ತಂತ್ರಾಂಶದಲ್ಲಿ ಬಳಸಿರುವ ಅಕ್ಷರ (ಫಾಂಟ್) ವನ್ನು ಆಕೃತಿ ತಂತ್ರಾಂಶದಿಂದ ಕದ್ದದ್ದು ಎಂದು ಯಾರೋ ಆರೋಪ ಮಾಡಿದ್ದರೆ ನಾವು ಅಷ್ಟು ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ ಆದರೆ ಈ ಆರೋಪ ಮಾಡುತ್ತಿರುವವರು ಸ್ವತಃ ಕನ್ನಡ ಗಣಕ ಪರಿಷತ್ತಿನಲ್ಲಿ ಇದ್ದವರು. 

ಒಬ್ಬರು ಕನ್ನಡ ಗಣಕ ಪರಿಷತ್ತಿನ ಡಾ. ಯು. ಬಿ. ಪವನಜ ಹಾಗು ಇನ್ನೊಬ್ಬರು ಪರಿಷತ್ತಿನ  ಸಂಸ್ಥಾಪಕ ಕಾರ್ಯದರ್ಶಿ ಸತ್ಯನಾರಾಯಣ. ಇವರುಗಳು ನಮಗೆ ಬರೆದ ಮೇಲ್ ಗಳಲ್ಲಿ ತಿಳಿಸಿದ್ದಾರೆ. 

ಅಷ್ಟೇ ಅಲ್ಲ, ಸ್ವತಃ ಆಕೃತಿ ತಂತ್ರಾಂಶದ ಮಾಲಿಕರಾದ ಆನಂದ್ ಸಹ ಶೇಶಾದ್ರಿ ವಾಸುರವರ ಬರಹದ ಮೊದಲ ಆವೃತ್ತಿಯಲ್ಲಿ ಆಕೃತಿ ಫಾಂಟ್ ಕದ್ದು ಉಪಯೋಗಿಸಿದ್ದರು, ನಂತರ ಬರಹ ತಂತ್ರಾಂಶದಿಂದ ಕನ್ನಡ ಗಣಕ ಪರಿಷತ್ತಿನವರು ಫಾಂಟ್ ಕದ್ದು ನುಡಿಯಲ್ಲಿ ಉಪಯೋಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

No comments:

Post a Comment